

ಜೀಪ್ ಎಂಜಿನ್, ಹಾರ್ನ್, ಪೊಲೀಸ್ ಪಾಟೀಲರ ಜನಪದ ಕರೋಕೆ… ಸೌಂಡ್ ಇದ್ರೇನೇ ಮಜಾ. ಇಯರ್ಫೋನ್ ಹಾಕ್ಕೊಂಡ್ರೆ ಇನ್ನೂ ಚೆನ್ನ.
ನಿಮ್ಮ ಆಯ್ಕೆ ನೆನಪಿರುತ್ತದೆ. ಆಟದ ಮಧ್ಯೆ ಮೇಲಿನ ಬಟನ್ನಿಂದ ಬದಲಿಸಬಹುದು.
ನಡುರಾತ್ರಿ ಧಾರವಾಡದಿಂದ ಹುಬ್ಬಳ್ಳಿ ಹಂಟರ್ಸ್ ಅವಾರ್ಡ್ ಫಂಕ್ಷನ್ವರೆಗೆ ರೇಸ್. ಗ್ಯಾಂಗ್ನವರೇ ಅಡ್ಡ ಬರ್ತಾರೆ, ಪೊಲೀಸ್ ಪಾಟೀಲರು ಕರೋಕೆ ಹಾಡ್ತಾ ಹಿಂದೆ ಬರ್ತಾರೆ.






ಒತ್ತಿ ಹಿಡಿದು ನಮಸ್ಕರಿಸಿ
ಪೊಲೀಸ್ ಪಾಟೀಲರೂ ಗಾಡಿ ನಿಲ್ಲಿಸಿ ಕೈ ಮುಗಿದು ನಿಂತಿದ್ದಾರೆ.
ಭಾಷೆ · Language
ಏನು ಸಂಗ್ರಹಿಸುತ್ತೇವೆ: ಲೀಡರ್ಬೋರ್ಡ್ಗೆ ಸೇರುವಾಗ ನೀವು ಕೊಡುವ ಹೆಸರು, ಇ-ಮೇಲ್, ವಾಟ್ಸಾಪ್ ನಂಬರ್ ಮತ್ತು ನಿಮ್ಮ ಆಟದ ಸ್ಕೋರ್. ಆಟ ಆಡಲು ಯಾವ ವಿವರವೂ ಬೇಕಿಲ್ಲ; ಲೀಡರ್ಬೋರ್ಡ್ ಐಚ್ಛಿಕ.
ಯಾಕೆ: ಟಾಪ್ 100 ಲೀಡರ್ಬೋರ್ಡ್ ತೋರಿಸಲು (ಹೆಸರು + ಸ್ಕೋರ್ ಮಾತ್ರ ಸಾರ್ವಜನಿಕ), ವಿಜೇತರನ್ನು ಸಂಪರ್ಕಿಸಲು, ಮತ್ತು ಹುಬ್ಬಳ್ಳಿ ಹಂಟರ್ಸ್ ಚಿತ್ರದ ಅಪ್ಡೇಟ್ಸ್/ಗಿಫ್ಟ್ಸ್ ಕಳಿಸಲು.
ಯಾರಿಗೆ ಕಾಣುತ್ತದೆ: ಇ-ಮೇಲ್ ಮತ್ತು ನಂಬರ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಲ್ಲ. ಚಿತ್ರತಂಡ (ಗೋಲ್ಡನ್ ಹಾರ್ಸ್ ಸಿನಿಮಾ) ಮತ್ತು ಗೇಮ್ ನಿರ್ಮಿಸಿದ Borangi ಮಾತ್ರ ನೋಡಬಹುದು. ಯಾರಿಗೂ ಮಾರಾಟ ಇಲ್ಲ.
ಎಷ್ಟು ಕಾಲ: ಚಿತ್ರದ ಬಿಡುಗಡೆ ಪ್ರಚಾರ ಮುಗಿದ 6 ತಿಂಗಳೊಳಗೆ ಸಂಪರ್ಕ ವಿವರ ಅಳಿಸಲಾಗುತ್ತದೆ.
ನಿಮ್ಮ ಹಕ್ಕು: ನಿಮ್ಮ ವಿವರ ಅಳಿಸಲು ಅಥವಾ ಮೆಸೇಜ್ ನಿಲ್ಲಿಸಲು borangibox@gmail.com ಗೆ ಬರೆಯಿರಿ. 48 ಗಂಟೆಯೊಳಗೆ ಮಾಡುತ್ತೇವೆ.
We collect only what you type into the leaderboard form (name, email, WhatsApp) plus your score. Email and phone are never public and never sold; they are seen only by the Hubballi Hunters film team and Borangi, used for the leaderboard, prize contact and film updates, and deleted within 6 months of the release campaign. To delete your data or opt out, email borangibox@gmail.com.
ಪೇಜ್ ಮತ್ತೆ ತೆರೆಯಿರಿ. ತುಂಬಾ ಹಳೆಯ ಫೋನ್ನಲ್ಲಿ WebGL ಇಲ್ಲದಿರಬಹುದು.